ನಿ ನನ್ನ ಪ್ರೀತಿಸಿದೇ ನಿ ನನ್ನ ಕರುಣೀಸಿದೆ

ಕನ್ನಡ

ನಿ ನನ್ನ ಪ್ರೀತಿಸಿದೇ ನಿ ನನ್ನ ಕರುಣೀಸಿದೆ ನಿ ನನ್ನ ರೂಪಿಸಿದೆ ನಿ ನನ್ ಪಾಲಿಸಿದೆ 1.ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದೆ ನಿನಗಾಗಿ ಜೀವಿಸಲು ಹೆಸರಿಡಿದು ನೀ ಕರೆದೆ 2.ಯೌವ್ವನ ಕಾಲದಲ್ಲಿ ಡುಷ್ಟನಾಗಿ ನಾ ಅಲೆದೆ ಅದರೂ ಕೈ ಬಿಡದೆ ಪ್ರೇಮದಿ ಸೆಳೆಡುಕೊಂಡೆ