ನಂಬಿ ರಕ್ಷಣೆ ಹೊಂದುವವರು

ಕನ್ನಡ

ನಂಬಿ ರಕ್ಷಣೆ ಹೊಂದುವವರು ಪರಲೋಕಕ್ಕೆ ಬಾದ್ಯರು ನಂಬದೆ ಹೋಗುವವರು ಅವರು ದಂಡನೆಗೆ ಗುರಿಯಾಗ್ವರು || 2 || 1.ನಿಮ್ಮ ಪಾಪಗಳು ಕಡುಕೆಂಪಾಗಿದ್ದರು ಅವು ಹಿಮದ ಹಾಗೆ ಬೆಳ್ಳಗಾಗ್ವವು || 2 || ಯೇಸುವಿನ ರಕ್ತವು ಸಕಲ ಪಾಪವನ್ನು ನಿವಾರಣೆ ಮಾಡಿ ನಮ್ಮನ್ನು ಶುದ್ಧಿಮಾಡುವದು || ನಂಬಿ || 2.ನೀನು ಇಂದು ಕರ್ತನಲ್ಲಿ ನೂತನ ಸೃಷ್ಠಿಯಾದೆ ಮನುಜ || 2 || ಆತನಲ್ಲಿ ನಂಬಿಕೆ ಇಟ್ಟವರು ಅವರು ದೇವರ ಮಕ್ಕಳಾಗುವರು || ನಂಬಿ || 3.ನನ್ನ ರಾಜನ ಬರೋಣದಲ್ಲಿ ನೀನು ಮಹಿಮೆಯಿಂದ ಎತ್ತಲ್ಪಡುವೆ || 2 || ಜೀವ ಬಾಧ್ಯರ ಪಟ್ಟಿಯಲ್ಲಿ ನಿನ್ನ ಹೆಸರು ಬರೆದಿರ್ವದು || ನಂಬಿ ||