ನಂಬಿಕೆಗೆ ಪಾತ್ರನೂ ನೀ,

ಕನ್ನಡ

ನಂಬಿಕೆಗೆ ಪಾತ್ರನೂ ನೀ, ನಂಬಿಬಂದೇ ನಿನ್ ಸಮ್ಮುಖ, ನಂಬಿರುವೆ ನಿನ್ ರಕ್ಷಣ… //2// 1.ಸ್ವಂತ ಶಕ್ತಿಯ ನಂಬಲ್ಲಿಲ್ಲ, ತಂದೆ ನಿನ್ನನ್ನೇ ಹಾದುಕೊಂಡೆ… //2// ವಾಗ್ದಾನಾ ತಂದವನೇ, ಬಾಳೆಲ್ಲ ನಿನ್ ವಚನವೇ… //2// ದಾರಿಗೆ ದೀಪ ಬಾಳಿಗೆ ಬೆಳಕು ನಿನ್ನ ವಚನವೂ, ಶಕ್ತಿಯೂವುಳ್ಳದು, ಜೀವವು ಉಳ್ಳದು ನಿನ್ನ ವಾಕ್ಯವೂ, 2.ನಿನ್ನ ನಂಬಿರುವ ಎಲ್ಲರನ್ನು ನಿನ್ನ ಪ್ರೀತಿ ಎಂದು, ಕಾಯುವುದು… //2// ಅಂತರ್ಯವು ಹರ್ಷಿಸಿದೆ, ನಿನ್ ವಚನ ನಾನ್ ನಂಬಿರಲೂ… //2// ದಾರಿಗೆ ದೀಪ ಬಾಳಿಗೆ ಬೆಳಕು ನಿನ್ನ ವಚನವೂ, ಶಕ್ತಿಯೂವುಳ್ಳದು, ಜೀವವು ಉಳ್ಳದು ನಿನ್ನ ವಾಕ್ಯವೂ, ನಂಬಿಕೆಗೆ ಪಾತ್ರನೂ ನೀ…. 3.ಕೆಟ್ಟದೆಲ್ಲವನ್ನು ಬಿಟ್ಟು ಅಗಲಿ, ನಿನಗೆ ಅಂಜೀನಾ ನಡೆಯುವಾಗ… //2// ಎಲುಬಿಗೆ ಸಾರವೂ, ದೇಹಕ್ಕೆ ಆರೋಗ್ಯವೂ… //2// ದಾರಿಗೆ ದೀಪ ಬಾಳಿಗೆ ಬೆಳಕು ನಿನ್ನ ವಚನವೂ, ಶಕ್ತಿಯೂವುಳ್ಳದು, ಜೀವವು ಉಳ್ಳದು ನಿನ್ನ ವಾಕ್ಯವೂ, ನಂಬಿಕೆಗೆ ಪಾತ್ರನೂ ನೀ…. 4.ಚಂಡಮಾರುತದ ಮಧ್ಯದಲ್ಲಿ, ವಾಕ್ಯ ಹೊಂದಿ ಪೌಲ ಬಲಪಡೆದ… //2// ಖೈದಿಯಾಗಿ ಹಡಗು ಹತ್ತಿ, ಕ್ಯಾಪ್ಟನ್ ಆಗಿ ಬೆಳಗಿದ… //2// ದಾರಿಗೆ ದೀಪ ಬಾಳಿಗೆ ಬೆಳಕು ನಿನ್ನ ವಚನವೂ, ಶಕ್ತಿಯೂವುಳ್ಳದು, ಜೀವವು ಉಳ್ಳದು ನಿನ್ನ ವಾಕ್ಯವೂ. ನಂಬಿಕೆಗೆ ಪಾತ್ರನೂ ನೀ….