ನಂಬಬೇಡ ಲೋಕವ ಹೇಳೊದು ಕೇಳು ಸತ್ಯವ (2)

ಕನ್ನಡ

ನಂಬಬೇಡ ಲೋಕವ ಹೇಳೊದು ಕೇಳು ಸತ್ಯವ (2) ಲೋಕವು ಅಳಿವುದು ಯೇಸು ಪ್ರೀತಿ ಉಳಿವುದು (2) ಕಷ್ಟದಲ್ಲಿ ಸುಖದಲ್ಲಿ ಜೊತೆಯಲ್ಲೆ ಇರ್ತಿನಂತಾರೆ ಕಷ್ಟಗಳು ಬರೊವಾಗ ಹೆಳ್ದಂಗ್ ಕೇಳ್ದಂಗ್ ಓಡಿ ಹೋಗ್ತರೆ(2) ಬಾಡುವ ಬದುಕಿನಲಿ ಬಾಡದ ಪ್ರೀತಿ ಯೇಸು (2) ಅವರೆ ನಿಜವಾದ ದೇವರು ಕಣಮ್ಮಾ (2) ಇದ್ದಾಗ ಎಲ್ಲರು ಸತ್ತರೆ ಸಾಕು ಅಂತಾರೆ ಸತ್ತಾಗ ಎಲ್ಲರು ಓಡಿ ಬಂದು ಅಳ್ತ ಇರ್ತಾರೆ (2) ಮಾರುವ ಲೋಕದಲ್ಲಿ ಮಾರದ ಪ್ರೀತಿ ಯೇಸು (2) ಅವರೆ ನಿಜವಾದ ದೇವರು ಕಣಮ್ಮಾ (2)