ನಡೆಯದು ಸೇವೆ ಕಾಲ್ಲಲ್ಲಿ,

ಕನ್ನಡ

ನಡೆಯದು ಸೇವೆ ಕಾಲ್ಲಲ್ಲಿ, ಮಾಡು ಸೇವೆ ಮೊಣ ಕಾಲ್ಲಲ್ಲಿ… //2// ಪ್ರಾರ್ಥನೆ… ಅದುವೇ ಪ್ರಾರ್ಥನೆ… //2// ಪ್ರಾರ್ಥಿಸು ಶೋಧನೆಗಳೊಳಗಾಗದಂತೆ, 1.ಪ್ರಾರ್ಥನೆ ಮಾಡಿದರೆ, ಬಲ ಹೊಂದುವಿ, ಪ್ರಾರ್ಥನೆಯಿಂದಲೇ, ಜಯ ಹೊಂದುವಿ… //2// ಪ್ರಾರ್ಥನೆ ಮಾಡಿದರೆ, ವರ ಹೊಂದುವಿ… ಸೇವೇಯಲ್ಲಿ ಫಲ ಕಾಣುವಿ… //2// – ನಡೆಯದು ಸೇವೆ ಆ ದಿನದಿ ಅಪೋಸ್ತಲರು ಪ್ರಾರ್ಥನೆ ಮಾಡಿದರು, ಪ್ರಾರ್ಥನೆಯಿಂದಲೇ, ಆದಿ ಸಭೆ ಬೆಳೆಯಿತು… //2// ಈ ದಿನವೂ, ಒಟ್ಟಾಗಿ ಪ್ರಾರ್ಥನೆ ಮಾಡಿದರೆ, ನಮ್ಮ ರಾಜ್ಯವನ್ನು ಗೆಲ್ಲುವೆವು… //2// -ನಡೆಯದು ಸೇವೆ ದಾನಿಯೇಲನ ಪ್ರಾರ್ಥನೆ ಮಾಡಿ, ಸಿಂಹದ ಬಾಯಿ ಕಟ್ಟಿದ, ಶತ್ರುವಿನ ಕಾರ್ಯದ ಮೇಲೆ, ಜಯವನ್ನು ಹೊಂದಿದ… //2// ಈ ದಿನವೂ ಪ್ರಾರ್ಥನೆ ಮಾಡಿ, ಸೈತಾನನ್ನು ಕಟ್ಟುವ, ಆತ್ಮಗಳ ರಕ್ಷಿಸುವ… //2// – ನಡೆಯದು ಸೇವೆ