ಕನ್ನಡ
ನಿತ್ಯ ಶುಭ ಗೀತೆ ನಾ ಹಾಡುವೆ
ನಮ್ಮ ಮೊರೆ ಕೇಳು ಶ್ರೀ ಯೇಸುವೆ
1.ನಮ್ಮ ಧರೆಯಾಳು ದೊರೆಯಾಗಿ ನೀ ಬಾ
ನಮ್ಮ ಮನದಲ್ಲಿ ನೆಲೆಯಾಗಿ ನೀ ಬಾ
ನಮ್ಮ ಸೌಭಾಗ್ಯ ನಿಧಿಯಾಗಿ ಬಾ
ನಮ್ಮ ಮನವನ್ನು ನೀ ಬೆಳಗ ಬಾ – ನಿತ್ಯ
2.ಹಗಲು ಹಿರುಳೆಲ್ಲ ನಾ ಬೆಡುತಿರುವೆ
ಇಂದು ಕೃಪೆ ತೋರು ನನಿನ್ನಾ ಮರಿಯೆ
ಇಂದು ನಿನ್ನಾ ವಾಕ್ಯ ನಾ ಸಾರವೇ
ತಂದೆ ನಿನಗಾಗಿ ಬಾಳುವೆ – ಆರಧಿಸುವೇ ನಿತ್ಯ