ನನ್ ಕುರುಬನೇ ಯೇಸಯ್ಯ

ಕನ್ನಡ

ನನ್ ಕುರುಬನೇ ಯೇಸಯ್ಯ ನನ್ನೊಂದಿಗಿರುವವನೆ ಸ್ತುತಿಸುವೆ ನಿನ್ನನ್ನೇ ಸ್ತುತಿಸುವೆ ನಿನ್ನನ್ನೇ 1.ಹಸಿರಾದ ಹುಲ್ಲಲ್ಲಿ ಅನುದಿನ ನಡೆಸಿರುವೆ ನನ್ನ ಅನುದಿನ ನಡೆಸಿರುವೆ 2.ಜೀವವುಳ್ಳ ಬುಗ್ಗೆಯಿಂದ ದಾಹವ ನೀಗಿರುವೆ ದಾಹವ ನೀಗಿರುವೆ 3.ಆತ್ಮವ ಸಂತೈಸುವ ಅಭಿಷೇಕ ಮಾಡಿರುವೆ ಅಭಿಷೇಕ ಮಾಡಿರುವೆ 4.ಕತ್ತಲೆ ಕಣಿವೆಯಲ್ಲಿ ನಡೆದರೂ ಭಯವೇ ಇಲ್ಲ ಭಯವೇ ಇಲ್ಲ