ನಿನ್ ಕೃಪೆಯು ನಮ್ಮ ಕೊರೆತೆ ನೀಗೀಸಿದೆ ದೇವಾ,

ಕನ್ನಡ

ನಿನ್ ಕೃಪೆಯು ನಮ್ಮ ಕೊರೆತೆ ನೀಗೀಸಿದೆ ದೇವಾ, ನೀ ನೀಡಿದ ವರ ಧನದಿಂದ ಸಲ್ಲಿಸುವೇ ಕಾಣಿಕೆ … //2// ಕೊಡಿರಿ ನಿಮಗೂ ಕೊಡಲ್ಪಡುವುದು, ಜಡಿದು ಅಲ್ಲಾಡಿಸಿ ನಿಮ್ಮ ಸೆರಗಿಗೆ ಹಾಕುವರು. ನೀವೂ ಅಳೆಯುವ ಅಳತೆಯಿಂದಲೇ, ತಿರುಗಿ ನಿಮಗೂ ಅಳೆಯುವರು. 1.ಭೂಲೋಕದಲ್ಲಿ ದೇವರಿಗೆ ಕೊಡುವವರು, ಪರಲೋಕ ರಾಜ್ಯಕ್ಕೆ ಸೇರಿಸಿಡುವರು… //2// ಅಲ್ಲಿ ಕಳ್ಳರು ಇಲ್ಲ, ಅಲ್ಲಿ ಕದಿಯುವುದಿಲ್ಲ, ದೇವರ ರಾಜ್ಯಕ್ಕೆ ಇವರು ಬಾಧ್ಯರಾಗುವರು… //2// – ಕೊಡಿರಿ 2.ಏಲೀಯನಿಗೆ ವಿಧವೆ ವಿದಯಳಾದಳೂ, ಸಾಯೂವ ಸ್ಥಿತಿಯಲ್ಲಿ ರೊಟ್ಟಿ ಮಾಡಿ ಕೊಟ್ಟಳು… //2// ಹಿಟ್ಟು ತೀರಲ್ಲಿಲ್ಲ, ಅಲ್ಲಿ ಎಣ್ಣೆ ಮುಗಿಯಲ್ಲಿಲ್ಲ, ಸಕಲ ಐಶ್ವರ್ಯಕ್ಕೆ ವಿಧವೆ ಪಾತ್ರಳಾದಳೂ… //2//- ಕೊಡಿರಿ 3.ದೇವರಿಗೆ ಕೊಡಿರಿ ದಶಮ ಭಾಗದಷ್ಟು, ತಿರುಗಿ ಕೊಡುವ ದೇವರು ನೂರರಷ್ಟು… //2// ಸುವರ ಸುರಿಸುವನು, ಕೊರತೆ ನೀಗೀಸುವನು ಯೆಹೋವಾ, ಹೀರೇ ಆತನ ಹೆಸರು… //2// – ಕೊಡಿರಿ ನಿನ್ ಕೃಪೆಯು ನಮ್ಮ ಕೊರೆತೆ ನೀಗೀಸಿದೆ ದೇವಾ, ನೀ ನೀಡಿದ ವರ ಧನದಿಂದ ಸಲ್ಲಿಸುವೇ ಕಾಣಿಕೆ… //2// – ಕೊಡಿರಿ