ನನ್ ತಂದೆ ನೀನೇ ಅಯ್ಯ, ಎಲ್ಲವ ನೋಡಿಕೊಳ್ಳುವೇ… //2//

ಕನ್ನಡ

ನನ್ ತಂದೆ ನೀನೇ ಅಯ್ಯ, ಎಲ್ಲವ ನೋಡಿಕೊಳ್ಳುವೇ… //2// ಎಂದೆಂದೂ, ಯಾವಾಗಲೂ, ಕೃಪೆಯೂ ನನಗಿರುವುದೂ… //2// ನನ್ ತಂದೆ ನೀನೇ ಅಯ್ಯ, ಎಲ್ಲವ ನೋಡಿಕೊಳ್ಳುವೇ… //2// ಘನತೆಯುಳ್ಳವನು ನೀನಲ್ಲವೇ, ಮಹೋನ್ನತನು ನೀನಲ್ಲವೇ… //2// ನಿನ್ನನ್ನೇ ಸ್ತುತಿಸುವೇ, ನಿನ್ನನ್ನೇ ಹಾಡುವೇ… //2// ಜೀವಂತ ದಿನವೆಲ್ಲ… //2// ನನ್ ತಂದೆ ನೀನೇ ಅಯ್ಯ, ಎಲ್ಲವ ನೋಡಿಕೊಳ್ಳುವೇ… //2// ದೀನರನ್ನೂ ನೀ ಉದ್ಧರಿಸುವೇ, ಬಿದ್ದವರನ್ನೂ ಮೇಲೇತ್ತುವೇ… //2// ನಿನ್ನನ್ನೇ ಸ್ತುತಿಸುವೇ, ನಿನ್ನನ್ನೇ ಹಾಡುವೇ… //2// ಜೀವಂತ ದಿನವೆಲ್ಲ… //2// ನನ್ ತಂದೆ ನೀನೇ ಅಯ್ಯ, ಎಲ್ಲವ ನೋಡಿಕೊಳ್ಳುವೇ… //2// ತಕ್ಕ ಸಮಯದಿ ಎಲ್ಲರಿಗೂ ಆಹಾರವನ್ನು ನೀಡುವವನೇ … //2// ನಿನ್ನನ್ನೇ ಸ್ತುತಿಸುವೇ, ನಿನ್ನನ್ನೇ ಹಾಡುವೇ… //2// ಜೀವಂತ ದಿನವೆಲ್ಲ… //2// ನನ್ ತಂದೆ ನೀನೇ ಅಯ್ಯ, ಎಲ್ಲವ ನೋಡಿಕೊಳ್ಳುವೇ… //2// ಎಂದೆಂದೂ, ಯಾವಾಗಲೂ, ಕೃಪೆಯೂ ನನಗಿರುವುದೂ… //2// ನನ್ ತಂದೆ ನೀನೇ ಅಯ್ಯ, ಎಲ್ಲವ ನೋಡಿಕೊಳ್ಳುವೇ… //2//