ನನ್ ತಂದೆಯೇ ಯೆಹೋವಾ ನೀನು

ಕನ್ನಡ

ನನ್ ತಂದೆಯೇ ಯೆಹೋವಾ ನೀನು ಸಾಧಾರಣವಾದವನ್ನಲ್ಲ… //2// ಮಹ ಉನ್ನತನೇ, ಅತೀ ಪರಿಶುದ್ಧನೇ, ಪ್ರೀತಿ ತುಂಬಿರುವನು ನೀನೇ… //2// ಸುಜ್ಞಾನವುಳ್ಳವನೇ ಶ್ರೇಷ್ಟನೇ,ಅಮರಾತ್ಮವುಳ್ಳವನೇ… //2// ನೀನು ಸಾಧಾರಣವಾದವನ್ನಲ್ಲ… //2// ನಿನ್ ರಕ್ಷಕ ಯೇಸ್ಸಯ್ಯ ನೀನು ಸಾಧಾರಣವಾದವನ್ನಲ್ಲ… //2// ದಯೆವುಳ್ಳವನು, ನೀತಿವಂತನೂ, ನೀರಿಕ್ಷೆ ಕಂಡವನೂ ನೀನೇ… //2// ಜಜ್ಜಿ ಹೋದ ದೀನ ಮನವ, ಆತ್ಮವ ಎಲ್ಲಾ ಜೀವಿಸುವೇ… //2// ನೀನು ಸಾಧಾರಣವಾದವನ್ನಲ್ಲ… //2// ಯೇಸುವೇ ನೀ ಸಾಧಾರಣ ಮಾನವನ್ನಲ್ಲ. ಜೀವನಾತ್ಮನಾದ ಪ್ರೀಯನೇ, ಸಾಧಾರಣವಾದವನ್ನಲ್ಲ… //2// ಮಹ ಅರಸನು, ಶ್ರೇಷ್ಟ ಯಾಜಕನು, ಜೊತೆ ಇರುವವನು ನೀನೇ… //2// ಎಂದೆಂದೂ ಜೀವಿಸುವೇ ನನ್ನಾಳು ಒಡೆಯನೇ… //2// ನೀನು ಸಾಧಾರಣವಾದವನ್ನಲ್ಲ… //2//