ನನ್ ದೇವನು ದೊಡ್ಡವನು

ಕನ್ನಡ

ನನ್ ದೇವನು ದೊಡ್ಡವನು ನನ್ ದೇವನು ಒಳ್ಳೆಯವ || ಅವರ ವಿಶ್ವಾಸಿಸು ನಿನಗೆಲ್ಲವು ನೇರವೇರುತ್ತೆ ನನ್ ದೇವನ ವಿಶ್ವಾಸಿಸು ನಿನಗೆಲ್ಲವು ನೇರವೇರುತ್ತೆ 1.ಆಕಾಶ ಭೂಮಿಯ ಸೃಷ್ಠಿಸಿದ ನಿನ್ನನ್ನು ನನ್ನನ್ನು ಉಂಟುಮಾಡಿದ ಅವರಿಂದ ಅಸಾಧ್ಯವು ಇಲ್ಲವೆ ಇಲ್ಲ ನನ್ ದೇವರಿಂದ ಅಸಾಧ್ಯವು ಇಲ್ಲವೆ ಇಲ್ಲ 2.ನಿನ್ನ ನಂಬಿಕೆ ವ್ಯರ್ಥವಾಗದು ನಿಶ್ಚಯವಾಗಿಯೇ ನೆರವೇರುತ್ತೆ ಅವರಿಂದ ಅಸಾಧ್ಯವು ಇಲ್ಲವೆ ಇಲ್ಲ ನನ್ ದೇವರಿಂದ ಅಸಾಧ್ಯವು ಇಲ್ಲವೆ ಇಲ್ಲ