ನನ್ ಪ್ರಾಣಾತ್ಮಶರೀರವು ನನ್ ಕರ್ತನಿಗೆ ಸ್ವಂತ

ಕನ್ನಡ

ನನ್ ಪ್ರಾಣಾತ್ಮಶರೀರವು ನನ್ ಕರ್ತನಿಗೆ ಸ್ವಂತ ಇನ್ನೂ ಜೀವಿನ ನನ್ನದಲ್ಲ ನಾನಲ್ಲಿ ನನ್ನಲ್ಲೇಸು ಜೀವಿಸುವ ಯೇಸು ದೇವಾ ಅರ್ಪಿಸುವೇ ನನ್ನನ್ನೇ ನಾ ಅರ್ಪಿಸುವೇ ಸ್ವೀಕರಿಸು ಮಾರ್ಪಡಿಸು ನನ್ನಲ್ಲೀಗ ವಾಸ ಮಾಡು 1.ಅಪ್ಪಾ ನಿನ್ ಚಿತ್ತವೇ ನನ್ನ ಆಹಾರವು ನಿನ್ನ್ ಪಾದದ ಬಳಿಯಲ್ಲೇ ನಾ ಎಂದೆಂದೂ ಇರುವೆನು – ಯೇಸು ದೇವಾ 2.ಕರ್ತನೆ ನಿನ್ ಹಸ್ತದೀ ನಾ ಜೀಡಿ ಮಣ್ಣಯ್ಯ ನನ್ನ ರೂಪಿಸು ಇಷ್ಟದಂತೆ ಮಾರ್ಪಡಿಸು ಚಿತ್ತದಂತೆ – ಯೇಸು ದೇವಾ