ನನ್ ಬಾಳಿನಲ್ಲಿ ಯೇಸು ರಾಜ ಬೆಳಕಾಗಿ ಬಂದಿಹನು

ಕನ್ನಡ

ನನ್ ಬಾಳಿನಲ್ಲಿ ಯೇಸು ರಾಜ ಬೆಳಕಾಗಿ ಬಂದಿಹನು ಪಾಪದಲ್ಲಿ ಬಿದ್ಧಿದ್ದೆ ಲೋಕದ ಜನರಲ್ಲಿ ಬಿದ್ಧಿದ್ದೆ ಕತ್ತಲೆಯಲ್ಲಿ ಅಲೆ ಯುತ್ತಿದ್ದೆ ನನ್ನಲ್ಲಿ ಯೇಸು ಬಂದ 1.ಕಣ್ಣೀರಿಂದ ದೂರಾದೆ ನಿರಾಸೆಯಿಂದ ದೂರಾದೆ ಚಿಂತೆಯಿಂದ ದೊರಾದೆ ನಾ ನನ್ನಲ್ಲಿ ಯೇಸು ಬಂದ – ನನ್ 2.ಸೈತಾನಿಗೆ ಹೆದರೊದಿಲ್ಲ ಶರೀರಕ್ಕೆ ಹೆದರೊದಿಲ್ಲ ಲೋಕಕ್ಕೆ ಹೆದರೊದಿಲ್ಲ ನನ್ನಲ್ಲಿ ಯೇಸು ಇರಲು – ನನ್