ನನ್ ಮನವೇ ಯೇಸುವಿಗೆ ಸ್ತುತಿಸಿ ಕೊಂಡಾಡು ||

ಕನ್ನಡ

ನನ್ ಮನವೇ ಯೇಸುವಿಗೆ ಸ್ತುತಿಸಿ ಕೊಂಡಾಡು || ನನ್ನ ಸರ್ವ ಇಂದ್ರಿಗಳೆ ಆತನ್ ನಾಮ ಕೀರ್ತಿಸಿರೀ… || ನನ್ನ ಎಲ್ಲಾ ಪಾಪ ಕ್ಷಮಿಸಿದ ಸಮಸ್ತ ರೋಗವೆಲ್ಲ || ಗುಣಮಾಡಿದ || ನನ್ನ ಈ ಜೀವವವನು ನಾಶದಿಂದ ತಪ್ಪಿಸಿದ್ದಾನೆ || ನನ್ ಮನವೇ || ನನ್ನ ಪಾಪಗಳಿಗೆ ಶಿಕ್ಷಿಸಲಿಲ್ಲ ನನ್ನ ಅಪರಾಧಗಳಿಗೆ || ದಂಡಿಸಲಿಲ್ಲ || ಪೂರ್ವಕ್ಕೂ ಪಶ್ಚಿಮ ಎಷ್ಟು ದೂರವೋ ಅಷ್ಟು ದೂರ ಮಾಡಿದ್ದಾನೆ || ನನ್ ಮನವೇ || ಪ್ರೀತಿ ಕೃಪೆಕಿರೀಟದಿ ಶೃಂಗರಿಸುವ ಶ್ರೇಷ್ಠವರಗಳಿಂದ ನನ್ನ ಆಸೆ || ಪೂರ್ತಿಗೊಳಿಸುವ || ಹದ್ದಿಗೆ ತಿರುಗಿ ಬರುವಂತ ಯೌವ್ವನ ನನಗೆ ಬರಮಾಡುತ್ತಾನೆ || ನನ್ ಮನವೇ || ಹಲ್ಲೆಲೂ ಹಲ್ಲೆಲೂಯಾ ಹಲ್ಲೆಲೂ ಹಲ್ಲೆಲೂಯಾ