ನಿನಗೆ ಮಹಿಮೆ ಸಲ್ಲಿಸುವೆ

ಕನ್ನಡ

ನಿನಗೆ ಮಹಿಮೆ ಸಲ್ಲಿಸುವೆ ನಿನ್ನಲ್ಲೇ ಉಲ್ಲಾಸ ಗೋಳ್ಳುವೆ ಹಲ್ಲೇಲುಯ ಹಲ್ಲೇಲುಯ (2) 1.ದೀನನಾ ಸ್ಥಿತಿಯಲ್ಲಿದ್ದ ನನ್ನನ್ನು ನೋಡಿದೆ ಮೇಲೆ ತಂದಿರುವೆ ಸ್ತೋತ್ರ ಯೆಸ ಯ್ಯಾ 2.ಉನ್ನತನೆ ಮಹಿಮೆಯ ಕಾರ್ಯವ ಮಾಡಿರುವೆ ನಿನ್ನ ನಾಮವು ಶ್ರೇಷ್ಠವಾಗಿದೆ 3.ದುಷ್ಟರನ್ನು ತೊಲಗಿಸಿ ದೀನರ ಉದ್ದರಿಸ ಹಸಿದ ಎಲ್ಲರಿಗೂ ಆಹಾರ ನೀಡುವೆ 4.ಬಂಡೆಯ ಬಿರುಕ್ಕಲಿಟ್ಟು ಹಸ್ತದಿ ಮುಚ್ಚಿರುವೆ ಹೇಗೆ ವರ್ಣಿಸುವೆ ನನ್ ಹೃದಯ ನಾಯಕನೇ