ನಿನ್ನೆ ಇಂದು ಎಂದು ಬದಲಾಗದ

ಕನ್ನಡ

ನಿನ್ನೆ ಇಂದು ಎಂದು ಬದಲಾಗದ ಒಳ್ಳೆ ಯೇಸು ನನಗೆ ಸ್ವಂತನಾದ || ಆತನೆ ನನ್ನ ದೈವ ಆತನೆ ಬಾಳಿನ ದೇವ || ಹಾಲ್ಲೆಲೂಯ ಹಾಲ್ಲೆಲೂಯ || 1 ) ಕಾಲ ಪರಿಪಕ್ವವಾದಾಗ ಕರ್ತನೇಸು ನನ್ನ ಅರಸಿ ಬಂದಾ || ಕಂಬನಿಯನ್ನು ಒರೆಸಿಬಿಟ್ಟ ಕರಹಿಡಿದು ನನ್ನ ನಡೆಸಿದಾ || 2 ) ಕತ್ತಲೆನ್ನನ್ನು ಕವಿದಾಗ ಕರ್ತನೇಸು ಬೆಳಕಾಗಿ ಬಂದಾ || ಕಷ್ಟವನ್ನೆಲ್ಲ ತೊಲಗಿಸಿದಾ ಕಣ್ಮಣಿಯಂತೆ ನನ್ನ ಕಾಯ್ವ ||