ನಿನ್ನೆ ಇದ್ದ ಹಾಗೆ ಇಂದು ಕೂಡ ಇರುವ

ಕನ್ನಡ

ನಿನ್ನೆ ಇದ್ದ ಹಾಗೆ ಇಂದು ಕೂಡ ಇರುವ ಯೇಸು ನನ್ನೇಸು ಮಹಾರಾಜ || ಭಯವೇ ಇಲ್ಲ ಚಿಂತೆ ಇಲ್ಲ || ಯೇಸು ನನ್ನ ಕೈ ಬಿಡಲಾರ || 1 ) ಇದುವರೆಗೂ ನನ್ನ ಕಾದಂತಹ ದೇವಾ || ಮುಂದೆಯೂ ಕಾಯುವನು ಯೆಹೋವಾ ಯೀರೆಯಾಗಿ || 2 ) ಅನುದಿನವೂ ನನ್ನ ಭಾರವ ಹೊರುವ || ಯೆಹೋವ ದೇವನಿಗೆ ಕೋಟ್ಯಾನು ಕೋಟಿ ಸ್ತೋತ್ರ ||