ನಿನ್ನ ಇಷ್ಟವನ್ನು ಮಾಡಲು ಕಲಿಸಿ ಕೊಡು ನನ್ನ ಕರ್ತನೆ

ಕನ್ನಡ

ನಿನ್ನ ಇಷ್ಟವನ್ನು ಮಾಡಲು ಕಲಿಸಿ ಕೊಡು ನನ್ನ ಕರ್ತನೆ ನೀನೇ ನನ್ನೊಡೆಯಾ ಪರಿಶುದ್ಧ ಅತ್ಮನಾದ ದೇವನು ನೀನೆ ಶುದ್ದವಾದ ಮಾರ್ಗದಲ್ಲಿ ನಡೆಸ ಬೇ ಕಯ್ಯಾ ಮೆಘಾಸ್ತಂಬವೇ ಅಗ್ನಿ ಸ್ತಂಬವೆ ಸಮಾಧಾನವೇ ಜೊತೆಗಾರನೆ 1.ನಿನ್ನ ಕಡೆಗೆ ನನ್ನ ಕೈಗಳ ಚಾ ಚಿರುವೆ ನನ್ನ ಕರ್ತನೆ ಒಣ ನೆಲದ ಹಾಗೆ ನನ್ನಾತ್ಮ ನಿನಗಾಗಿ ಪ್ರತಿ ದಿನವೂ ಬಯಸಿ ಬಯಸಿ ತವಕಿಸಿದೆ ನನ್ನ ತವಕವೆ ನನ್ನ ಪ್ರಿತಿಯೆ ನನ್ನ ಆಸೆಯೇ 2.ಪ್ರತಿ ದಿನವೂ ನಿನ್ನ ಪ್ರೀತಿಯ ಸವಿಯ ನೀಡು ಪ್ರಿಯ ಕರ್ತನೆ ನಿನ್ನನ್ನೇ ನಂಬಿರುವೆ ನಿನ್ನಿಷ್ಟದ ಶ್ರೇಷ್ಟವಾದ ಮಾರ್ಗವನ್ನು ದಿನದಿನವೂ ತೋರಿಸಯ್ಯಾ ದಿವ್ಯ ಕರ್ತನೆ ಪ್ರೇಮ ಶಿಕರವೆ ಆತ್ಮ ಪ್ರಿಯ ನೆ ಆಧರಣೆಯೇ ಅಶ್ರಯವೇ