ನನ್ನ ಉಸಿರು ನೀನೇ ಯೇಸು ರಾಜನೇ

ಕನ್ನಡ

ನನ್ನ ಉಸಿರು ನೀನೇ ಯೇಸು ರಾಜನೇ ನನ್ನ ಆಸೆಯೂ ನೀನೇ ಯೇಸು ರಾಜನೇ || || ಯೇಸು ರಾಜ ಸ್ತೋತ್ರ ರಾಜ || ನನ್ನ ಉಸಿರು || 1.ಹಸಿದ ಜನರಿಗೆ ಅನ್ನವ ನೀಡಿದೆ ನಿನ್ನ ಜೀವ ಜಲದಿ ನನ್ನ ದಾಹ ತಣಿಸಿದೆ || || ಯೇಸು ರಾಜ ಸ್ತೋತ್ರ ರಾಜ || ನನ್ನ ಉಸಿರು || 2.ನನ್ನಯ ಪಾಲು ಪಾನವೂ ನೀನೆ ನನಗಿರುವ ಆಸ್ತಿ ಐಶ್ವರ್ಯವು ನೀನೆ || || ಯೇಸು ರಾಜ ಸ್ತೋತ್ರ ರಾಜ || ನನ್ನ ಉಸಿರು || 3.ಬೆಳೆದ ಸುಗ್ಗಿಕಾಲದ ಸಂತೋಷಕ್ಕಿಂತಲು ನನ್ನ ಹೃದಯದಲ್ಲಿ ಆನಂದ ನೀಡಿದೆ || || ಯೇಸು ರಾಜ ಸ್ತೋತ್ರ ರಾಜ || ನನ್ನ ಉಸಿರು || 4.ಪ್ರೀತಿಯ ನನ್ನಲ್ಲಿ ಹುಟ್ಟಿಸಿದ ದೇವರೇ ಬದುಕುವ ಆಸೆಯ ತಂದಾ ಯೇಸುವೇ || || ಯೇಸು ರಾಜ ಸ್ತೋತ್ರ ರಾಜ || ನನ್ನ ಉಸಿರು ||