ನನ್ನ ಒಳ್ಳೆ ಕುರುಬ ನಿನಗೆ ಆರಾಧನೆ ಮಾಡುವೆ

ಕನ್ನಡ

ನನ್ನ ಒಳ್ಳೆ ಕುರುಬ ನಿನಗೆ ಆರಾಧನೆ ಮಾಡುವೆ ನನ್ನ ಒಳ್ಳೆ ಕುರುಬ ನಾ ಮಹಿಮೆ ಸಲಿಸುವೆ ನನ್ನ ಒಳ್ಳೆ ನಾಯಕ ನಾ ಸ್ತೋತ್ರ ಮಾಡುವೆ ನನ್ನ ಒಳ್ಳೇ ನಾಯಕ ನಿನ್ನ ಉಪಕಾರ ಸ್ಮರಿಸುವೆ ನನ್ನ ಒಳ್ಳೆ ಕುರುಬ… 1.ಮಾರ್ಗ ತಪ್ಪಿ ನಡೆದ ನನ್ನನ್ನು ನಿನ್ನ ದಯವನೇ ತೋರಿಸಿರುವೆ (2) ತಂದೆ ತಾಯಿ ತೊರೆದು ಬಿಟ್ಟರು ನೀ ನು ನನ್ನನು ಸೇರಿಸಿಕೊಂಡೆ (2)- ನನ್ನ ಒಳ್ಳೆ 2.ಆಸ್ತಿ-ಪಾಸ್ತಿ ಬೇಡವಯ್ಯ ಚಿನ್ನ ಬೆಳ್ಳಿ ಬೇಡವಯ್ಯ (2) ಸಾವಿರಾರು ಚಿನ್ನ ಬೆಳ್ಳಿ ನಾಣ್ಯಕಿಂತಲು ಅತಿ ಮಧುರನೆ (2) – ನನ್ನ ಒಳ್ಳೆ 3.ರೋಗದಿಂದ ನಾ ಅಳುತಿರುವಾಗ ನಿನ್ನ ರಕ್ತದಿ ತೊಳೆದೆ ತಂದೆ (2) ನಿನ್ನ ಶಿಲುಬೆ ದೃಷ್ಠಿಸಿದಾಗ ನನಗೆ ಹೊಸ ಜೀವ ದೊರಕಿತ್ತು (2) – ನನ್ನ ಒಳ್ಳೆ