ನಿನ್ನ ಕೃಪೆಯೆ ನಿನ್ನ ಕೃಪೆಯೆ

ಕನ್ನಡ

ನಿನ್ನ ಕೃಪೆಯೆ ನಿನ್ನ ಕೃಪೆಯೆ ಸಾಕು ನನಗೆ ಅಪ್ಪ ಸಾಕು ನನಗೆ – 2 ಹಲ್ಲೆಲ್ಲೂಯ ಕೊಂಡಾಡುವೆ ಆನಂದದಿ ನಲಿದಾಡುವೆ – 2 1.ಶಿಲುಬೆಯಲ್ಲಿ ಹೆತ್ತಂತ ಮಗುವು ನಾನು ಕಲ್ವಾರಿ ರಕ್ತದ ಫಲವು ನಾನು – 2 2.ತುತ್ತೂರಿ ಶಬ್ದವ ನಾನು ಕೇಳುವೇ ಕ್ಷಣ ಮಾತ್ರದಲ್ಲಿ ಎತ್ತಲ್ಪಡುವೇ – 2 3.ನಿಯಮದ ಓಟವ ನಾ ಓದುವೆ ಕಷ್ಟ ನಷ್ಟ ಬಂದರು ಗುರಿ ಮುಟ್ಟುವೆ