ನಿನ್ನ ಕೃಪೆಯಿಂದ ತುಂಬು ನನ್ನ ದೇವಾ

ಕನ್ನಡ

ನಿನ್ನ ಕೃಪೆಯಿಂದ ತುಂಬು ನನ್ನ ದೇವಾ ನಿನ್ನ ಕೃಪೆಯಲ್ಲಿ ನಡೆಸು ನನ್ನ ದೇವಾ ಕೃಪೆಯೇ ಕೃಪೆಯೇ ಯೆಸುವಿನಾ ದಿವ್ಯ – ಕೃಪೆಯೇ 1.ಪ್ರಾರ್ಥಿಸಲು ಕೃಪೆ ನೀಡು ಧ್ಯಾನಿ ದಲು ಕೃಪೆ ನೀಡು ಸೇವಿಸಲು ಕೃಪೆ ನೀಡು ದೇವಾ – ಕೃಪೆಯೇ 2.ಸಹಿಸಲು ಕೃಪೆ ನೀಡು ಕ್ಷಮಿಸಲು ಕೃಪೆ ನೀಡು ಪ್ರೀತಿಸಲು ಕೃಪೆ ನೀಡು ದೇವಾ – ಕೃಪೆಯೇ