ನಿನ್ನ ಕೃಪೆಯೊಂದೆ ನನಗೆ ಸಾಕು ಯೆಸಯ್ಯಾ

ಕನ್ನಡ

ನಿನ್ನ ಕೃಪೆಯೊಂದೆ ನನಗೆ ಸಾಕು ಯೆಸಯ್ಯಾ ನಿನ್ನ ಕೃಪೇಯು ಇದರೆ ನಾ ಹೇಗೆ ಜೀವಿಸಲಿ 1.ಈಲೋಕ ಯಾತ್ರೆಯಲ್ಲಿ ಜೊತೆಯಲ್ಲಿ ಇರುವವನೇ ಪ್ರತಿ ದಿನವು ಪ್ರತಿ ಕ್ಷಣವೂ ನನ್ನನ್ನು ಕಾಯುವೆ 2.ಬೆಟ್ಟಗಳು ಸ್ಥಳ ಬಿಟ್ಟಾವು ಗುಡ್ದಗಳು ಕದಲಿಯಾವು ನಿನ್ನ ಕೃಪೇಯು ಕ್ಷಣ ಕ್ಷಣವೂ ನನ್ನನ್ನು ಕಾಯ್ವದು 3.ಆಕಾಶಕ್ಕಿಂತ ದೊಡ್ದದು ಆ ನಿನ್ನ ಕೃಪೆಯು ನಿನ್ನ ಶುಭವು ನಿನ್ನ ಕೃಪೆಯು ನನ್ನ ಹಿಂದೆ ಬರುವದು