ನನ್ನ ಜೀವ ಕಾಲಾವೆಲ್ಲಾ ನಿನ್ನನ್ನೆ ಆರಾಧಿಸುವೆ

ಕನ್ನಡ

ನನ್ನ ಜೀವ ಕಾಲಾವೆಲ್ಲಾ ನಿನ್ನನ್ನೆ ಆರಾಧಿಸುವೆ ಬದುಕಿರುವ ಕಾಲವೆಲ್ಲಾ ನಿನ್ನನ್ನೆ ಹಾಡುವೆನು ಆರಾಧನೆ ನಿಮಗೆ ಆರಾಧನೆ ನಿಮಗೆ ತಂದೆ ಮಗ ಪವೀತ್ರಾತ್ಮನೇ ನಾ ಮಾಡುವೆ ಆರಾಧನೆ 1.ಯೆಹೋವ ಯೀರೆ ಯೆಹೋವ ಯೀರೆ ಕೊರತೆಯನು ನೀಗಿ ನಡೆಸುವಾ ತಾನೆ 2. ಯೆಹೋವ ನಿಸ್ಸಿಯೇ ಯೆಹೋವ ನಿಸ್ಸಿಯೇ ಜಯದ ಮಾಲೆ ಜಯವನ್ನು ನೀಡು ವಾತನೆ 3. ಯೆಹೋವ ರಾಫ ಯೆಹೋವ ರಾಫ ಆರೋಗ್ಯ ದಾಯಕನು ನೀನಲ್ಲವೆ