ನನ್ನ ತುಟಿಗಳು ನೀನು ರಕ್ಷಿಸಿದೆ

ಕನ್ನಡ

ನನ್ನ ತುಟಿಗಳು ನೀನು ರಕ್ಷಿಸಿದೆ ನನ್ನ ಪ್ರಾಣವು ನಿನ್ನನು ಕೊಂಡಾಡುವುದು ನಿನನ್ನು ಹಾಡಿ ಹರಸುವದು || 2 || ಯೊಹೋವ ಶಮ್ಮಾ ನೀನು ಜೊತೆಯಾಗಿ ಬಂದೆ ದೇವಾ ಯೊಹೋವ ಶಾಲೋಮ್ ನೀನು ಸಮಾಧಾನ ತಂದೆ ದೇವಾ || 2 || || ನನ್ನ ತುಟಿಗಳು || ಯೊಹೋವ ನಿಸ್ಸಿ ನೀನು ಜಯವನ್ನು ತಂದೆ ದೇವಾ ಯೊಹೋವ ರಫಾ ನೀನು ಆರೋಗ್ಯ ದಾಯಕನೆ || 2 || || ನನ್ನ ತುಟಿಗಳು || ಯೊಹೋವ ಯಿರೇ ನೀನು ಎಲ್ಲವನು ಪೂರೈಸಿದೆ ಯೊಹೋವ ರೋವಾ ನೀನು ಒಳ್ಳೆಯ ಕುರುಬನು || 2 || || ನನ್ನ ತುಟಿಗಳು ||