ನಿನ್ನ ದೃಷ್ಟಿಸಿ ನೋಡುವೆ

ಕನ್ನಡ

ನಿನ್ನ ದೃಷ್ಟಿಸಿ ನೋಡುವೆ ನಿನ್ನ ನಾಮವ ಸ್ತುತಿಸುವೆ ಸ್ತೋತ್ರ ಯೇಸಪ್ಪಾ 1.ಲೋಕವು ತ್ಯಜಿಸಲು ನೀನನ್ನ ಅಪ್ಪುವೆ ನಿನ್ನ ಎದೆಯಲ್ಲಿ ಆ ಹಗೆಯನ್ನು ಮರೆಯುವೆ 2.ಕಣ್ಮಣಿಯಂತೆಯೇ ನನ್ನನ್ನು ಕಾಯುವೆ ನಿನ್ನ ಸಮ್ಮುಖವೆ ದಿನ ನನಗೆ ದೀಪವು 3.ಯೆಹೋವ ಶಾಲೋಂ ಸಮಾಧಾನ ನೀಡುವೆ ಯೆಹೋವ ಶಮ್ಮಾ ನನ್ನ ಜೊತೆ ನೀನೆ