ನನ್ನ ನಂಬಿಕೆಯೇ ನಿಮಗೆ ಸ್ತೋತ್ರ

ಕನ್ನಡ

ನನ್ನ ನಂಬಿಕೆಯೇ ನಿಮಗೆ ಸ್ತೋತ್ರ ನನ್ನ ಬಲವೆ ನಿಮಗೆ ಸ್ತೋತ್ರ (2) ನಿಮ್ಮನೆ ನಾ ನಂಬಿರುವೆ ಅದ್ಬುತವ ನನಗೆ ಮಾಡಿಅಪ್ಪ (2) 1.ನೂರಕ್ಕೆ ನೂರರಷ್ಟು ನಿಮ್ಮನೆ ನಾ ನಂಬಿರುವೆ ಅದ್ಬುತ ಮಾಡಿ- ಅಪ್ಪ ಅತಿಶಯ ನಡೆಸಿ- ಅಪ್ಪ (2) ಮನುಷ್ಯರ ಮುಂದೆ ಅವಮಾನ ಆಗದಂತೆ ಸಹಾಯ ಮಾಡಿ- ಅಪ್ಪ ಸಂತೋಷಗೋಳಿಸಿ- ಅಪ್ಪ ನಿಮ್ಮನೆ ನಾ…… 2.ನಿಮ್ಮನ್ನಲ್ಲದೆ ಯಾರು ನನ್ನ ಎತ್ತುವಾ ಅದ್ಬುತ ಮಾಡಿ- ಅಪ್ಪ ಅತಿಶಯ ನಡೆಸಿ- ಅಪ್ಪ (2) ಐಶ್ವರ್ಯ ಘನವು ನಿಮ್ಮಿಂದ ದೊರೆಯುವುದು ಆಳ್ವಿಕೆ ಮಾಡಿ- ಅಪ್ಪ ಮಾರ್ಗ ನಡೆಸಿ- ಅಪ್ಪ ನಿಮ್ಮನೆ ನಾ……