ನನ್ನ ನಡೆಸುವ ಯೇಸುರಾಜ ನಿಮಗೆ ಸ್ತೋತ್ರ

ಕನ್ನಡ

ನನ್ನ ನಡೆಸುವ ಯೇಸುರಾಜ ನಿಮಗೆ ಸ್ತೋತ್ರ ಅಯ್ಯ ನನ್ನಲ್ಲಿರುವ ನನ್ನ ಇನಿಯ ನಿಮಗೆ ಸ್ತೊತ್ರ ಅಯ್ಯ 1.ದಾರಿ ತೋರಿ ಬೆಳಕು ತಂದೆ ನಿಮಗೆ ಸ್ತೊತ್ರ ಅಯ್ಯ ನಾಶದಿಂದ ತಪ್ಪಿಸಿರುವೆ ನಿಮಗೆ ಸ್ತೋತ್ರ ಅಯ್ಯ 2.ಹುಡುಕಿ ಬಂದೆ ಜೀವ ತಂದೆ ನಿಮಗೆ ಸ್ತೋತ್ರ ಅಯ್ಯ ಓಡಿ ದುಡಿಯಲು ಬಲವ ತಂದೆ ನಿಮಗೆ ಸ್ತೋತ್ರ ಅಯ್ಯ 3.ಪಾಪ ರಹಿತ ಬಾಳು ತಂದೆ ನಿಮಗೆ ಸ್ತೋತ್ರ ಅಯ್ಯ ಬಾಳ ಬೆಳಗಿ ಭವಿಷ್ಯ ತಂದೆ ನಿಮಗೆ ಸ್ತೋತ್ರ ಅಯ್ಯ