ನಿನ್ನ ನಾಮವೆತ್ತಿ, ಹಾಡಿ ಹರ್ಷಿಸುವೆ

ಕನ್ನಡ

ನಿನ್ನ ನಾಮವೆತ್ತಿ, ಹಾಡಿ ಹರ್ಷಿಸುವೆ ನಿನ್ನ ದೃಷ್ಟಿಸಿ… ನಾ… ದಿನವು ನಲಿಯುತ್ತಿರುವೆ… –-2 1.ಕರಹಿಡಿದು ನಡೆಸಿರುವೆ ಕಾಲವೆಲ್ಲಾ ಹೊರುತ್ತಿರುವೆ -2 ಸ್ತೋತ್ರ ಸ್ತೋತ್ರ… -2 – ನಿನ್ನ ನಾಮವೆತ್ತಿ 2.ಕಣ್ಣೀರೆಲ್ಲಾ ಒರೆಸ್ವವನೇ ಗಾಯಗಳ ಕಟ್ಟುವವನೇ -2 ಸ್ತೋತ್ರ ಸ್ತೋತ್ರ… -2 – ನಿನ್ನ ನಾಮವೆತ್ತಿ 3.ಉನ್ನತನೇ, ಉತ್ತಮನೇ ಕಾಣ್ವವವನೇ, ಕಾಯುವವನೇ -2 ಸ್ತೋತ್ರ ಸ್ತೋತ್ರ… -2 – ನಿನ್ನ ನಾಮವೆತ್ತಿ