ನಿನ್ನ ನಾಮವು ಉನ್ನತವು

ಕನ್ನಡ

ನಿನ್ನ ನಾಮವು ಉನ್ನತವು ನಿನ್ನ ರಾಜ್ಯವು ಶಾಶ್ವತವು. ಬದಲಾಗದು ನಿನ್ನ ಮಾತುಗಳು ಬದಲಾಗದು ನಿನ್ನ ವಾಕ್ಯಗಳು. ಶಾಶ್ವತವು. 1.ನಿನ್ನ ಹಸ್ತವು ಪರಿಶುದ್ಧವೆ. ನಿನ್ನಂತೆ ನನ್ನ ಮಾರ್ಪಡಿಸು. 2.ನಿನ್ನ ಪ್ರೀತಿಯೂ ಅಪಾರವೆ. ನಿನ್ನ ಪ್ರೀತಿಸುವುದೆ ನನ್ನ ಬಯಕೆಯೂ.