ನನ್ನ ಪ್ರಿಯನೆ ಮದಲಿಂಗನೆ

ಕನ್ನಡ

ನನ್ನ ಪ್ರಿಯನೆ ಮದಲಿಂಗನೆ ನನ್ನ ಆಸೆಯೇ ಆಕಾಂಕ್ಷೆಯೇ ನಿನ್ನ ತ್ಯಾಗಕ್ಕೆ ನಾ ಹಾಡುವೆ ನಿನಗಾಗಿಯೇ ನಾ ಬಾಳುವೆ ಆರಾಧನೆ ಆರಾಧನೆ ಆರಾಧನೆ ಆತ್ಮ ಪ್ರಿಯನೆ – 2 1.ನನ್ನ ಪಾಪ ನೀಗಿಸಲು ನೀ ಪಾಪಿಯಾದೆ ಸ್ತೋತ್ರ ನನ್ನ ಶಾಪ ನೀಗಿಸಲು ನೀ ಶಾಪಗ್ರಸ್ತನಾದೆ ಸ್ತೋತ್ರ ನೀ ಶಾಪಗ್ರಸ್ತನಾದೆ ಸ್ತೋತ್ರ ತಾಯಿಯಂತೆ ನನ್ನ ನೀನು ಹೊತ್ತುಕೊಂಡು ಬಂದೆ ತಂದೆಯಂತೆ ನನ್ನ ನೀನು ಕಾಣಿಕರಿಸುತ ನಿಂತೆ ನಿನ್ನ ತ್ಯಾಗ 2.ನನ್ನ ರೋಗ ನೀಗಿಸಲು ನೀ ಗಾಯಗೊಂಡೆ ಸ್ತೋತ್ರ ನನ್ನ ವೇದನೆ ನೀಗಿಸಲು ನೀನಂದು ಬಲಿಯಾದೆ ಸ್ತೋತ್ರ ನಿನ್ನಂದು ಬಲಿಯಾದೆ ಸ್ತೋತ್ರ ನಿನ್ನ ಚಿತ್ತದಂತೆ ನಡೆಯುವುದೇ ನನ್ನಯ ಆಹಾರ ಹುಟ್ಟಿದಂದಿನಿಂದ ನಿನ್ ನನ್ನಯ ಆಧಾರ ನಿನ್ನ ತ್ಯಾಗ