ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ

ಕನ್ನಡ

ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ ನಿನ್ನ ಸಮ್ಮುಖದಲ್ಲಿ ಕೊರತೆ ಇಲ್ಲದೆ ಬಾಳುವೆ. (2) ನನ್ ಆಶ್ರಯ ನೀನೆ |ನನ್ ಕೋಟೆಯೂ ನೀನೆ ನನ್ ದುರ್ಗವು ನೀನೆ |ನನ್ನ ಸ್ನೇಹಿತ ನೀನೆ (2) ಯಾವುದಕ್ಕೂ ಬಾರದ ನನ್ನ ಸೃಷ್ಟಿಸಿದೆ ನೀ ಕೊರತೆಗಳಿದ್ದರು ಪೂರೈಸಿರಿವೆ ನೀ (2) ಸುಳ್ಳಾದ ನನ್ನನು ಸತ್ಯವಾಗಿ ಮಾಡಿದಿ ಮಣ್ಣಾದ ನನ್ನನು ನಿನ್ನ ಕಣ್ಗಳು ಕಂಡಿತು. (2)