ನನ್ನ ಪ್ರಾರ್ಥನೆಯನ್ನು ಕೇಳುವವರೇ

ಕನ್ನಡ

ನನ್ನ ಪ್ರಾರ್ಥನೆಯನ್ನು ಕೇಳುವವರೇ ಸದುತ್ತರವನ್ನು ದಯಪಾಲಿಸು ||2|| ಕಾದಿರುವೇ ಕಾದಿರುವೇ ನಿನ್ನ ಸಮ್ಮುಖದಿ ಕುಳಿತಿರುವೆ ||2|| 1.ನನಗೆ ಸಂಭವಿಸುವ ಕೇಡುಗಳಿಂದ ಬಿಡಿಸುವಾತನು ನೀನಲ್ಲವೇ ಬಿಡಿಸುವಾತನೆ ನಿನಗೆ ಸ್ತೋತ್ರ ರಾಜಾ ||2|| ನನ್ನ ಅಂತರಾಳದಿಂದ ಮಹಿಮೆ ದೇವಾ ||2|| 2.ಅವಮಾನಗಳಿಂದ ನನ್ನ ಶಿರಬಾಗಿದೆ ಮೇನೆತ್ತುವವನು ನೀನಲ್ಲವೆ ||2|| ಆಧರಿಸುವಾತನೆ ನಿಮಗೆ ಮಹಿಮೆ ರಾಜಾ ||2|| ನನ್ನ ತಲೆ ಮೇಲೆತ್ತುವೆ ಸ್ತೋತ್ರ ದೇವಾ ||2|| 3.ನನ್ನ ಪ್ರಾರ್ಥನೆಯು ಧೂಪದಂತೆ ನಿನ್ನ ಬಳಿಗೆ ಸೇರಬೇಕು ||2|| ಈ ದೇವಾ ನಗರವು ನಿನ್ನಲ್ಲಿ ಸಂತೋಷಿಸಲಿ ||2|| ನಿನ್ನ ಪ್ರೇಮ ಅನುಭವವು ಶ್ರೇಷ್ಠವು ದೇವಾ ||2||