ನಿನ್ನ ಪ್ರೀತಿ ಬದಲಾಗಿಲ್ಲ, ನಿನ್ನ ಪ್ರೇಮ

ಕನ್ನಡ

ನಿನ್ನ ಪ್ರೀತಿ ಬದಲಾಗಿಲ್ಲ, ನಿನ್ನ ಪ್ರೇಮ ಮರೆಯಾಗಿಲ್ಲ, ಉಸಿರೇ… ಉಸಿರೇ… ಪ್ರೀತಿ ತುಂಬಿದವನೇ… ನಿನ್ ಕೃಪೆಗೆ ಕೊರತೆಯಿಲ್ಲ, ನನ್ ಶ್ವಾಸದೀ ಬಾಳ್ವವವನೇ, ನನ್ ಉಸಿರಲಿ ಬೆರೆತವನೇ… //2// 1.ನಿನ್ನಯ ಕೋಪ ಒಂದು ನಿಮಿಷ, ನಿನ್ನಯ ಪ್ರೇಮ ಜೀವಿತವೆಲ್ಲ… //2// ನಿನ್ನ ಪ್ರೀತಿ ಬದಲಾಗಲ್ಲಿಲ್ಲ, ನಿನ್ನ ಪ್ರೇಮ ಮರೆಯಾಗಲ್ಲಿಲ್ಲ, ಉಸಿರೇ… ಉಸಿರೇ… ಉಸಿರೇ… ಉಸಿರೇ… ಪ್ರೀತಿ ತುಂಬಿದವನೇ… ನಿನ್ ಕೃಪೆಗೆ ಕೊರತೆಯಿಲ್ಲ, ನನ್ ಶ್ವಾಸದೀ ಬಾಳ್ವವವನೇ, ನನ್ ಉಸಿರಲಿ ಬೆರೆತವನೇ… 2.ಮನಮರಗುವ ಮಹಾ ಕರ್ತನೆ, ನಿನ್ ಕನಿಕರಕ್ಕೆ ಕೊರತೆಯಿಲ್ಲ… //2// ನಿನ್ನ ಪ್ರೀತಿ ಬದಲಾಗಲ್ಲಿಲ್ಲ, ನಿನ್ನ ಪ್ರೇಮ ಮರೆಯಾಗಲ್ಲಿಲ್ಲ, ಉಸಿರೇ… ಉಸಿರೇ… ಉಸಿರೇ… ಉಸಿರೇ… ಪ್ರೀತಿ ತುಂಬಿದವನೇ… ನಿನ್ ಕೃಪೆಗೆ ಕೊರತೆಯಿಲ್ಲ, ನನ್ ಶ್ವಾಸದೀ ಬಾಳ್ವವವನೇ, ನನ್ ಉಸಿರಲಿ ಬೆರೆತವನೇ… 3.ನಿನ್ ಒಬ್ಬ ಮಗನ ನಮಗೆ ತಂದು, ನನ್ನಲ್ಲೇಷ್ಟೊಂದು ಪ್ರೀತಿ ತೋರಿದೆ… //2// ನಿನ್ನ ಪ್ರೀತಿ ಬದಲಾಗಲ್ಲಿಲ್ಲ, ನಿನ್ನ ಪ್ರೇಮ ಮರೆಯಾಗಲ್ಲಿಲ್ಲ, ಉಸಿರೇ… ಉಸಿರೇ… ಉಸಿರೇ… ಉಸಿರೇ… ಪ್ರೀತಿ ತುಂಬಿದವನೇ… ನಿನ್ ಕೃಪೆಗೆ ಕೊರತೆಯಿಲ್ಲ, ನನ್ ಶ್ವಾಸದೀ ಬಾಳ್ವವವನೇ, ನನ್ ಉಸಿರಲಿ ಬೆರೆತವನೇ…