ಕನ್ನಡ
ನನ್ನ ಪ್ರೀತಿಸುವನು
ನನ್ನ ಗುಣಪಡಿಸುವನು
ನನ್ನ ಸಂತೈಸುವನು ನೀನಯ್ಯಾ
ಯೆಸಯ್ಯ ಯೆಸಯ್ಯ
ನನ್ನೆಸಯ್ಯ ಯೆಸಯ್ಯ
ನನ್ನ ಪ್ರೀತಿಸುವ ಯೆಸಯ್ಯ
ನನ್ನ ಗುಣಪಡಿಸುವ ಯೆಸಯ್ಯ
ಒಡೆದು ಹೋದ್ ನನ್ನನು
ದುಃಖದಲ್ಲಿ ಇರುವಾಗ
ಜೊತೆ ಇದ್ದು ನಡೆಸಿದ
ನನ್ನ ತಂದೆಯೇ
ಯಾರು ಕಾಣದ್
ಕಣ್ಣೀರ್ ನೀ ಕಂಡು
ಸಂತೈಸಿದ ಕರ್ತನು
ನನ್ನ ತಾಯಿಯೇ
ಯೆಸಯ್ಯ ಯೆಸಯ್ಯ
ನನ್ನೆಸಯ್ಯ ಯೆಸಯ್ಯ
ನನ್ನ ಪ್ರೀತಿಸುವ ಯೆಸಯ್ಯ
ನನ್ನ ಗುಣಪಡಿಸುವ ಯೆಸಯ್ಯ