ನಿನ್ನ ಪಾದಕ್ಕೆ ಬರುವೆನು, ದೇವಾ ನಿನ್ನ ಪಾದದಿ

ಕನ್ನಡ

ನಿನ್ನ ಪಾದಕ್ಕೆ ಬರುವೆನು, ದೇವಾ ನಿನ್ನ ಪಾದದಿ ಇರುವೆನು… //2// ಅಲ್ಲಿ ಆಶ್ರಯ ನನಗುಂಟು, ಅಲ್ಲಿ ಅತಿಶಯ ನನಗುಂಟು… //2// ನಿನ್ನ ಪಾದಕ್ಕೆ ಬರುವೆನು, ದೇವಾ ನಿನ್ನ ಪಾದದಿ ಇರುವೆನು… ಹನ್ನಳೂ ಪ್ರಾರ್ಥಿಸಲೂ, ನಿನ್ನ ದಯವನ್ನು ತೋರಿದೆ… //2// ಸಲೋಮನು ಪ್ರಾರ್ಥಿಸಲೂ, ನಿನ್ನ ಜ್ಞಾನವ ನೀಡಿದೆ… //2// ನಿನ್ನಲ್ಲಿ ಆಶ್ರಯ ನನಗುಂಟು, ನಿನ್ನ ಅತಿಶಯ ನನಗುಂಟು. ನಿನ್ನ ಪಾದಕ್ಕೆ ಬರುವೆನು, ದೇವಾ ನಿನ್ನ ಪಾದದಿ ಇರುವೆನು… //2// ನೆಹಮಿಯಾ ಪ್ರಾರ್ಥಿಸಲೂ, ಅನುಮತಿಯನ್ನು ನೀಡಿದೇ… //2// ದಾನಿಯೇಲು ಪ್ರಾರ್ಥಿಸಲೂ, ದೈವ ಪ್ರಕಟನೆ ನೀಡಿದೇ… //2// ನಿನ್ನಲ್ಲಿ ಆಶ್ರಯ ನನಗುಂಟು, ನಿನ್ನಲ್ಲಿ ಅತಿಶಯ ನನಗುಂಟು, ನಿನ್ನ ಪಾದಕ್ಕೆ ಬರುವೆನು, ದೇವಾ ನಿನ್ನ ಪಾದದಿ ಇರುವೆನು… //2// ಅಲ್ಲಿ ಆಶ್ರಯ ನನಗುಂಟು, ಅಲ್ಲಿ ಅತಿಶಯ ನನಗುಂಟು… //2// ನಿನ್ನ ಪಾದಕ್ಕೆ ಬರುವೆನು, ದೇವಾ ನಿನ್ನ ಪಾದದಿ ಇರುವೆನು… //2//