ನನ್ನ ಪಾಪ ಕ್ಷಮಿಸಿದ

ಕನ್ನಡ

ನನ್ನ ಪಾಪ ಕ್ಷಮಿಸಿದ ಪರಿಶುದ್ಧನಾಗಿ ನಿಲ್ಲಿಸಿದ ಎಣಿಸಲಾಗುತ್ತ ನಿನ್ನ ಕೃಪೆಯು ವರ್ಣಿಸಲಾಗುತ್ತ ಯೇಸುವಿನ ಪ್ರೀತಿಯು ನೀ ನನ್ನ ರಕ್ಷಕ ನೀ ನನ್ನ ರಕ್ಷಕ ನೀ ನನ್ನ ರಕ್ಷಕನಾದೆ ನನ್ನ ಪಾಪವ ಕ್ಷಮಿಸಿದ ಪರಿಶುದ್ಧನಾಗಿ ನಿಲ್ಲಿಸಿದ ಎಣಿಸ ಲಾಗುತ್ತ ನಿನ್ನ ಕೃಪೆಯು ವರ್ಣಿಸ ಲಾಗುತ್ತ ಯೇಸುವಿನ ಪ್ರೀತಿಯು ನೀ ನನ್ನ ರಕ್ಷಕ ನೀ ನನ್ನ ರಕ್ಷಕ ನೀ ನನ್ನ ರಕ್ಷಕನಾದೆ