ನನ್ನ ಬಂಡೆಯು ನೀನೆನಯ್ಯ

ಕನ್ನಡ

ನನ್ನ ಬಂಡೆಯು ನೀನೆನಯ್ಯ ನನ್ನ ಕಾಯುವ ದೇವರು ನೀನೆ ಬಲವು ಮಹತ್ವವು ನಿನಗೆ ಎಂದು ಮಹಿಮೆಗೆ ಯೋಗ್ಯನು ನೀ ಆರಾಧನೆ ನಿನಗೆ ಆರಾಧನೆ ನಿನಗೆ ಆರಾಧನೆ ನಿನಗೆ ಆರಾಧನೆ ನಿನಗೆ 1.ನನ್ನ ಬಲಹೀನ ಸಮಯದಲ್ಲಿ ನಿನ್ನ ಕೃಪೆಯನ್ನು ನೀಡಿರುವೆ ಯೇಸು ರಾಜ ನನ್ನ ಬಲವು ನೀನೆ ಭಯವಿಲ್ಲ ನನಗೆಂದಿಗೂ 2.ನನ್ನ ಜೀವಿತ ಕಾಲವೆಲ್ಲ ನಿನ್ನ ಸ್ತುತಿಸಿ ಹಾಡುವೆನು ರಾಜನೆ ನಿನ್ನ ಉಪಕಾರವ ಎಣಿಸಿ ಸ್ತುತಿಸುವೆನು