ನಿನ್ನ ಬಿಟ್ಟು ನಾ ಏನು ಮಾಡಲಿ

ಕನ್ನಡ

ನಿನ್ನ ಬಿಟ್ಟು ನಾ ಏನು ಮಾಡಲಿ ನಿನ್ನ ಬಿಟ್ಟು ನಾ ಎಲ್ಲಿಗೆ ಹೋಗಲಿ ನೀನೆ ನನ್ನ ದುರ್ಗಾವೂ ಆಶ್ರಯ ವಾಗಿರಿವೆ ನಿನ್ನೆ ನನ್ನ ರಕ್ಷಣೆಯೂ ಗುರಾಣಿ ಯೂ ಆಗಿರುವೆ ನಿನ್ನೆ ನನ್ನ ರಕ್ಷಣೆಯೂ ಗುರಾಣಿ ಯೂ ಆಗಿರುವೆ – ನಿನ್ನ ಬಿಟ್ಟು 1. ನನ್ನ ಜೀವತವೂ ನೀವು ಉಜ್ಜೀ ವಗೊಳಿಸು ನನ್ನ ದಾರಿಯನ್ನು ನೀವು ಸ್ಥಿರ ಪಡಿಸಿ ಜೀವ ವಕ್ಯವ ನನ್ನ ಬಾಯಲ್ಲಿ ಕೊಟ್ಟು (ಇಟ್ಟು) ಹೊಸ ಕೃಪೆ ನೀಡಿ ನನ್ನ ನಡೆಸಿರುವೆ – ನಿನ್ನ ಬಿಟ್ಟು 2.ಸಾಲಗಳಲ್ಲಿ ನಾನು ಹೆದರುವಾಗ ತಂದೆಯಾಗಿ ಬಂದು ನನ್ನ ಬಿಡಿಸಿದ ನು ರೋಗದ ಮಂಚದಲ್ಲಿ ಮಲಗಿರುವಾಗ ವೈದ್ಯನಾಗಿ ಬಂದು ಹೊಸ ಶಕ್ತಿ ನೀಡಿದೆ – ನಿನ್ನ ಬಿಟ್ಟು 3.ಹಲ್ಲೆಲೂಯ ಹಾಡಿ ನಾನು ಆರಾ ಧಿಸುವೆ ಕೈತಾಳ ತಟ್ಟಿ ನಾನು ಕೋಂಡಾಡು ವೆನು ಪ್ರೇಮ ಪಿತನೆ ನಾನು ಆರಾಧಿಸುವೆ ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವೆ – ನಿನ್ನ ಬಿಟ್ಟು