ನನ್ನ ಮದಲಿಂಗನೇ, ನನ್

ಕನ್ನಡ

ನನ್ನ ಮದಲಿಂಗನೇ, ನನ್ ಹೃದಯ ತವಕವೇ, ಇನಿಯನೇ ಯೇಸಯ್ಯ, ನಿನ್ನನೇ ಪ್ರೀತಿಸುವೇ… //2// ನಾ ನಿನ್ನಲ್ಲಿ ಹೇಗಿರುವೆ… 1.ನಿನ್ ನಾಮ ನಾ ಹಾಡಲೂ, ನನ್ ಅಂರ್ತವ್ಯ ಹುಕ್ಕುತ್ತಿದೆ… //2// ಪ್ರೀತಿಯ ನಾ ಹಾಡಲೂ… ನಿನ್ ಪ್ರೀತಿಯ ನಾ ಹಾಡಲೂ… //2// ನನ್ ಹೃದಯವೆಲ್ಲ ಸಿಹಿಯಾಗಿದೆ… //2// – ನನ್ನ ಮದಲಿಂಗನೇ, 2.ನಿನ್ ಮುಖ ನೋಡಬೇಕು, ನಿನ್ ಸೌಂದರ್ಯ ಸವಿಯಬೇಕು… //2// ನಿನ್ ಪಾದದಿ ಇರಬೇಕು… //2// ನಿನ್ ಚಿತ್ತ ಅರಿಯಬೇಕು… //2// – ನನ್ನ ಮದಲಿಂಗನೇ 3.ನಾ ಆಡೋ ಮಾತು ಎಲ್ಲಾ, ನಿನಗೆ ಸಮರ್ಪಕವಾಗಿರಲಿ… //2// ನನ್ನಾಲೋಚನೆಯಲ್ಲಾ… //2// ನಿನಗೆ ತೃಪ್ತಿಯಾಗಿರಲಿ… //2// – ನನ್ನ ಮದಲಿಂಗನೇ