ನನ್ನ ಮನವೇ ಕೋಂಡಾಡುವೆನು

ಕನ್ನಡ

ನನ್ನ ಮನವೇ ಕೋಂಡಾಡುವೆನು ನನ್ ಜೀವ ಕೀರ್ತಿಸುವುದು – 2 ಅಪ್ಪಾ ನಿನ್ನ ಸಕಲ ಉಪಕಾರಗಳನ್ನು ಒಂದನ್ನು ಮರೆಯೋದಿಲ್ಲಾ – 2 1.ರೊಟ್ಟಿಯೂ ನಾಯಿಗೆ ಹಾಕುವುದೇ ಮೊದಲ ಮಕ್ಕಳಿಗೆಂದೇ ಶಿಲುಬೆಲಿ ಭೇದವ ಮುರಿದೆ ನಿನ್ನ ರಕ್ತದಿ ನಾವೆಲ್ಲಾ ಒಂದೇ – 2 2.ವಿಮೋಚಿಸಿ ನನ್ನ ಹೆಸರು ಕರೆದೆ ನನ್ನನ್ನು ಪಾಪಕ್ಕೆ ಶಿಕ್ಷಿಸದೆ ನನ್ನೆಲ್ಲಾ ಅಪರಾದ ಕ್ಷಮಿಸಿರುವೇ ಜೀವವ ನಾಶದಿ ತಪ್ಪಿಸಿದೆ – 2 3.ಜಲರಾಶಿ ಹಾಯುವಾಗ ಕೈಹಿಡಿಯುವೆ ಅಗ್ನಿಯೂ ಸುಡದಂತೆ ಜೊತೆಯಿರವೇ ಹಾಲುನಿಸಿದ ನನ್ನ ತಾಯಿ ಮರೆತರೂ ನೀನೆಂದು ನನ್ನನ್ನು ಮರೆಯಲಾರೆ – 2