ನನ್ನ ಯೇಸು ಜೀವಿಸುವಾತನೂ

ಕನ್ನಡ

ನನ್ನ ಯೇಸು ಜೀವಿಸುವಾತನೂ ನನ್ನ ಯೇಸು ಮಾತದುವಾತನೂ ನನ್ನ ದೇವರು ಕೈಕೆಳಸ ವಿಗ್ರಹವಲ್ಲ ನನ್ನ ದೇವರು ಕಲ್ಲೂ ಮರವು ಅಲ್ಲ ನನ್ನ ದೇವರು ಬಾಯಿದ್ದು ಮಾತಡದ ಶಿಲೆಯಲ್ಲ ನನ್ನ ದೇವರು ಕಣ್ಣಿದ್ದು ಕಾಣದ ಶಿಲೆಯಲ್ಲ ನನ್ನ ದೇವರು ಕಿವಿಯಿದ್ದು ಕೇಳದ ಶಿಲೆಯಲ್ಲ ನನ್ನ ದೇವರ ಮುಗಿದ್ದು ಮೂಸದ ಶಿಲೆಯಲ್ಲ ನನ್ನ ದೇವರು ಕೈಯಿದ್ದು ಮುಟ್ಟದ ಶಿಲೆಯಲ್ಲ ನನ್ನ ದೇವರು ಕಾಲಿದ್ದು ನಡೆಯದ ಶಿಲೆಯಲ್ಲ