ನನ್ನ ಯೇಸು ನನಗೆ ಉತ್ತಮ ಆತನೆಂದಿಗು ಬದಲಾಗನು

ಕನ್ನಡ

ನನ್ನ ಯೇಸು ನನಗೆ ಉತ್ತಮ ಆತನೆಂದಿಗು ಬದಲಾಗನು ನಿನ್ನೆಯು ಇವತ್ತು ನಾಳೆಯು ಎಂದಿಗೂ ಆತನೆಂದಿಗು ನನ್ನ ಕುರುಬ ಕಲ್ವಾರಿ ಬೆಟ್ಟದ ತುದಿಯೊಳು ಮುಳ್ಳಿನ ಕಿರಿಟ ಧರಿಸಿ ನನ್ನ ಪಾಪದ ಭಾರವ ನೀಸಿಗಿದ ಹೊಸ ಜೀವವ ಕೊಟ್ಟವನೆ ಆತ ಆದಿಯು ಅಂತ್ಯವೂ ದಿವ್ಯ ಪ್ರೀತಿಯ ಮೂಲವೂ ಹತ್ತುಸಾವಿರಗಳಲ್ಲಿ ಅತಿ ಶ್ರೇಷ್ಠನು ಸ್ತುತಿ ಸ್ತೋತ್ರಕ್ಕೆ ಯೋಗ್ಯನು ನನ್ನ ಸಂಕಟವು ನೀಗಿತು ಕಣ್ಣೀರೆಲ್ಲವ ತೊಳೆದನು ಆತ ರಾಜನಾಗಿ ತೋರಲ್ಪಡುವಾಗ ನಾನು ಆತನಂತೆ ತೋರುತ್ತೆನೆ