ನನ್ನ ಯೇಸುವೆ ನನ್ನ ರಾಜನೆ

ಕನ್ನಡ

ನನ್ನ ಯೇಸುವೆ ನನ್ನ ರಾಜನೆ ನನ್ನ ಬಾಳಿನ ಜ್ಯೋತಿ ನೀನೆ ಯಜ್ಞದ ಕುರಿಯೇ ನನ್ನ ಪರಿಹಾರಿಯೇ ನಿನ್ನ ಮರೆಯಲ್ಲೇ ನಾ ಜೀವಿಸುವೆ. ನೀ ಪರಿಶುದ್ಧನು ನೀ ಪರಿಶುದ್ಧನು ನಿನ್ನ ಪವಿತ್ರತೆಗೆ ಸರಿ ಸಮಾನನ ಯಾರು. 1.ಎಷ್ಟೊಂದು ಕೃಪೆಯನ್ನು ನನ್ನ ಜೀವಿತದಿ ಸುರಿಸಿರುವೆ ಪ್ರತಿ ಕ್ಷಣವು ನನ್ನ ಕಾದಿರುವೆ ನಿನ್ನ ಪ್ರೀತಿಯ ದ್ಯಾನಿಸುವೆ ಕ್ಷಣ ಕ್ಷಣವು ದಿನದಿನವು ನನ್ನ ಕಾಯುವ ನನ್ನ ಕುರುಬನೆ. 2.ಕಷ್ಟದ ಸಮಯದಿ ಕರಹಿಡಿದು ನನ್ನ ಸಡೆಸಿದೆ ಅಗ್ನಿಯಲ್ಲಿ ನಾ ನೆಡಯುವಾಗ ಜೋತೆಗಿದ್ದು ನನ್ನ ಬಿಡಿಸಿದೆ ಪ್ರತಿಯೊಂದದು ಸ್ಥಿತಿಯಲ್ಲೂ ನನ್ನ ಮೇಲೆತ್ತಿ ಕಾದಿರುವೆ.