ನನ್ನ ಯೋಚನೇ ನಿನ್ನ ಯೋಚನೆ ಅಲ್ಲ

ಕನ್ನಡ

ನನ್ನ ಯೋಚನೇ ನಿನ್ನ ಯೋಚನೆ ಅಲ್ಲ ನನ್ನ ಮಾರ್ಗ ನಿನ್ನ ಮಾರ್ಗವಲ್ಲ ಈ ಭೂಮಿಗಿಂತಲೂ ಆಕಾಶ ಎತ್ತರ ಅಕಾಶಗಿಂತಲೂ ನಿನ್ನ ಜ್ಞಾನ ವಿಶೇಷ ನನ್ನ ಚಿತ್ತ ಒಂದಾದರೇ ನನ್ನ ಚಿತ್ತ ಬೇರೆಯೇ ನಿನ್ನ ಮಾರ್ಗದಲ್ಲಿ ಎಂದೂ ನಾನು ನಡೆಯುವೆನು ನವ ಬಾಳ್ವೆ ಗ್ರಹಿಸಲು ನವ ಬಲ ಅವಶ್ಯವೇ ನಿನ್ನ ಸ್ಮರಿಸಿ ಬಾಳಲು ಹೊಸ ಕೃಪೆ ಪಾಲಿಸು ನನ್ನ ಜೀವಮಾನವೆಲ್ಲಾ ನಾ – ಸಾಕ್ಷಿಯಾಗಿರುವೇ ಜೀವ ಕಿರಿಟವನ್ನು ಎಂದಿಗೂ ನಾ ಧರಿಸಿಕೊಳ್ಳುವೆ