ನನ್ನ ರಕ್ಷಕ ನನ್ನ ವಿಮೋಚಕ

ಕನ್ನಡ

ನನ್ನ ರಕ್ಷಕ ನನ್ನ ವಿಮೋಚಕ ನನ್ನ ಅಂತರಾಳದಿಂದಾ... ಎಂದು ಹಾಡಿ ಕೊಂಡಾಡುವೇ ನೀಚನಾದ ನನ್ನ ಕರುನಿಸಿದೆ . ಪಾಪಿಯದೆನ್ನ ಪ್ರೀತಿಸಿದೆ, ನವಜೀವ ನನಗೆ ನೀ ನೀಡಿದೆ... ನನಗಾಗಿ ಎಲ್ಲವ ನೀ ಮಾಡಿದೆ ಸಕಲವ ನಡೆಸಲು ಶಕ್ತನೆ ಸರ್ವವು ನಿನಗೆ ಸಾದ್ಯವೇ., ಸತ್ಯದ ಮಾರ್ಗವ ನೀ ತೋರಿದೆ ನಿತ್ಯದ ಜೀವವ ನೀ ನೀಡಿದೆ