ನನ್ನ ವಿಮೋಚಕನೆ ನನ್ನ ಆಶ್ರಯನೇ

ಕನ್ನಡ

ನನ್ನ ವಿಮೋಚಕನೆ ನನ್ನ ಆಶ್ರಯನೇ ನನ್ನ ಪವಿತ್ರಾತ್ಮನೆ ನನ್ನ ಜೋತೆಗಾರನೆ -2 1.ಬಾಳೆಂಬ ಹಡಗಿನ ನಾವಿಕ ನೀನೇ ಸ್ನೇಹವೆಂಬ ಕಡಲಿನ ಕರುಣೆನೀನೇ 2.ಹೃದಯದ ಬಾಗಿಲ ತೆರೆದಿರುವೆ ಪವಿತ್ರಾತ್ಮದಿಂದ ನನ್ನ ಅಭಿಷೇಕಿಸು 3.ಲೋಕವೆಲಾ ತಿರುಗಾಡಿ ಸಾಕದೆ ನಾ ಎಲ್ಲೂ ಸಿಗದ ಪ್ರೀತಿ ನೀ ಕೊಟ್ಟಿರುವೆ 4.ಮಳೆಯಲ್ಲಿ ಚಳಿಯಲ್ಲಿ ಬಿಸಿಲಲ್ಲಿಯು ನನಗೆ ನೀ ನೆರಳಾಗಿ ಕಾಪಾಡಿದೆ