ಕನ್ನಡ
ನಿನ್ನ ಸ್ತುತಿಸುವೆನು ನಿನ್ನ ಭಾಜಿಸುವೆನು
ನಿನ್ನ ಸ್ತುತಿಸುವೆನು ನಿನ್ನ ಆರಾಧಿಸುವೆನು
ನೀ ಒಳ್ಳೆವ ಬಲ್ಲವ ಕೃಪೆಯುಳ್ಳ ಜೀವದೇವರೇ
ನೀ ಸರ್ವಶಕ್ತನು
ನೀ ಸೃಷ್ಟಿಕರ್ತನು
ನೀ ಮರಣವ ಜಯಿಸಿದ ರಕ್ಷಕನು
ನೀ ಸಾಮಾಧಾನ ಪ್ರಭುವೇ
ನೀ ಕಾಣುವ ದೇವರು
ನೀ ತೊರೆಯದ ದೇವರು
ನೀ ಕರುಣೆಯುಳ್ಳ ದೇವರು
ಕಾಪಾಡುವ ದೇವರು
ನೀ ಪ್ರೀತಿಯ ದೇವರು
ನೀ ಅದ್ಬುತ ದೇವರು
ಸಂತೈಸುವ ದೇವರು
ನೀ ಆಳುವ ದೇವರು