ನಿನ್ನ ಸನ್ನಿಧಿಯಲ್ಲಿ ಪರಿಪೂರ್ಣ ಸಂತೋಷ

ಕನ್ನಡ

ನಿನ್ನ ಸನ್ನಿಧಿಯಲ್ಲಿ ಪರಿಪೂರ್ಣ ಸಂತೋಷ ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವಿದೆ|2| ನೀನು ಪರಿಶುಧ್ಧನು ನೀನು ಪರಿಶುಧ್ಧನು ಸೇನಾಧೀಶ್ವರನೆ ನೀನು ಪರಿಶುಧ್ದನು|2| ಹಾಲ್ಲೆಲೂಯ ಹಾಲ್ಲೆಲೂಯ ಹಾಲ್ಲೆಲೂಯ ಹಾಲ್ಲೆಲೂಯ|2| ಲೋಕದಲ್ಲಿರುವ ಸಹಸ್ರ ದಿನಗಳಿಗಿಂತ ನಿನ್ನ ಆಲಯದಲ್ಲಿ ಒಂದು ದಿನವೇ ಲೇಸು ||ನಿನ್ನ ಸನ್ನಿಧಿಯಲ್ಲಿ|| ಕಣ್ಣಿರ ತಗ್ಗನ್ನು ದಾಟುವಾಗ ನಾ ಹರುಷದ ನದಿಯಾಗಿ ಮಾರ್ಪಡಿಸುವೆ ನೀನು||2|| ||ನಿನ್ನ ಸನ್ನಿಧಿಯಲ್ಲಿ|| ನನ್ನ ಸುಖವು ನಿನ್ನಲ್ಲಿಯೇ ಹೊರತು ಬೇರೆ ಇಲ್ಲ ಯೇಸುವೆ ನನ್ನ ಪಾಲು ಪಾನವು ನೀನಾದೆ ಯೇಸುವೆ||2|| ||ನಿನ್ನ ಸನ್ನಿಧಿಯಲ್ಲಿ||