ನಿನ್ನ ಸ್ನೇಹಜ್ಜಾಲೆಯಿಂದ ನಾನು ಉರಿಯುವೆನೆಂದು

ಕನ್ನಡ

ನಿನ್ನ ಸ್ನೇಹಜ್ಜಾಲೆಯಿಂದ ನಾನು ಉರಿಯುವೆನೆಂದು ನಿನ್ನ ಪ್ರೇಮಾನುಭವವ ಸವಿಯುವೆನಿಂದು ನಿನ್ನ ಸಮ್ಮುಖವೆ ನನಗೆ ಆಶ್ರಯವೆಂದು ನಿನ್ನ ಸಾನ್ನಿಧ್ಯವು ನನಗೆ ಸಾಕು ಎಂದು ಮರುಳಾದೇನು ನಾ ನಾನ್ನ ಪ್ರೀತಿಗೆ ಮಗುವಾದೇನು ನಾ ನಿನ್ನ ಮಡಿಲಿಗೆ ಓ ಯೇಸುವೆ ನಿನ್ನನ್ನು ಆರಾಧಿಸುವೆ ಆರಾಧಿಸುತ್ತ ನಾನು ಮೈಮುರೆಯುವೆ 1.ಪರ್ವತಗಳ ನಿರ್ಮಾಣಿಕ ನೀನಲ್ಲವೋ ಪುಷ್ಪಗಳ ಪರಿಪಾಲಕ ನಿನಲ್ಲವೋ ನಿನ್ನ ಹಸ್ತವೆ ನನ್ನನ್ನು ಪರಿಪಾಲಿಸಿತು ಆ ಹಸ್ತವೆ ನನಗಾಗಿ ರಕ್ತ ಸುರಿಸಿತು 2.ಪರಲೋಕ ತ್ಯಜಿಸಿ ನೀ ನನಗಾಗಿ ಬಂದೆ ನನ್ನ ನಿಂದೆ ನೀಗಿಸಲು ನಗ್ನ ನಾಗಿ ನಿಂತೆ ರಾಜಾಧಿರಾಜನು ನೀ ನನ್ನ ಸ್ನೇಹಿತನಾದೆ ಕರ್ತದಿಕರ್ತನು ನೀ ನನ್ನ ಆಪ್ತನಾದೆ